free thinker
ನಾಮವಾಚಕ

ಸ್ವತಂತ್ರ ವಿಚಾರಿ; ವಿಚಾರವಾದಿ; ಮತಧರ್ಮದ ವಿಷಯದಲ್ಲಿ ಯಾವ ಅಧಿಕಾರವನ್ನೂ ನಿಯಮವನ್ನೂ ಒಪ್ಪದೆ ತರ್ಕ ಯಾ ವಿಚಾರವನ್ನು ಮಾತ್ರ ಆಶ್ರಯಿಸುವವನು.